Labour Card Benefits in Karnataka 2022 | ಕಾರ್ಮಿಕ ಕಾರ್ಡ್ ಇದ್ದವರಿಗೆ ವೈದ್ಯಕೀಯ ಸಹಾಯಧನ 20 ಸಾವಿರ ಉಚಿತ!

Labour Card Benefits in Karnataka 2022 | ಕಾರ್ಮಿಕ ಕಾರ್ಡ್ ಇದ್ದವರಿಗೆ ವೈದ್ಯಕೀಯ ಸಹಾಯಧನ 20 ಸಾವಿರ ಉಚಿತ: ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಫಲಾನುಭವಿ ಹಾಗೂ ಅವರ ಕುಟುಂಬದವರು ರಾಜ್ಯ ಸರ್ಕಾರ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ದಾಖಲಾದಾಗ ವೈದ್ಯಕೀಯ ಸಹಾಯಧನ ನೀಡಲಾಗುತ್ತದೆ ಅಂದರೆ ಕನಿಷ್ಠ 48 ಗಂಟೆಗಳ ಕಾಲ ಸತತವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಅವಾಗ ವೈದ್ಯಕೀಯ ಸಹಾಯಧನ ನೀಡಲಾಗುತ್ತದೆ. ಪ್ರತಿ ದಿನಕ್ಕೆ ₹300 ರಂತೆ ಗರಿಷ್ಠ ₹20,000/- ವರೆಗೆ ವೈದುಕಿಯ ಸಹಾಯಧನ ನೀಡಲಾಗುತ್ತದೆ.

labour card benefits in Karnataka 2022, labour card benefits in Karnataka pdf, labour card apply online in Karnataka, how to get labour card online Karnataka, labour card details in Karnataka, labour card details in Kannada, what is labour card number, labour card download Karnataka, labour card download Kannada, labour card download pdf, labour card apply documents required, what documents need for labour card, how can I apply for labour card, labour card scholarship 2022, labour card scholarship form, labour card scholarship amount, labour card scholarship status, karmika card details in Kannada, karmika card online apply, karmika card benefits in Kannada, karmika card documents, karmika card scholarship

ಕಾರ್ಮಿಕ ಕಾರ್ಡ್ ಇದ್ದವರು ವೈದ್ಯಕೀಯ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

  1. ಮಂಡಳಿ ನೀಡಿರುವ ಗುರುತಿನ ಚೀಟಿ/ ಸ್ಮಾರ್ಟ್ ಕಾರ್ಡ್/ (ದೃಢೀಕೃತ)
  2. ಉದ್ಯೋಗ ದೃಢೀಕರಣ ಪತ್ರ
  3. ಬ್ಯಾಂಕ್ ಪಾಸ್ ಬುಕ್
  4. ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ದಿನಾಂಕ ಹಾಗೂ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಬಿಲ್ಲುಗಳ ವಿವರ
  5. ಫಲಾನುಭವಿಯ ಅವಲಂಬಿತ ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಟ ಎರಡು ದಿನ ಒಳರೋಗಿಯಾಗಿ ದಾಖಲಾಗಿರುವ ಬಗ್ಗೆ ವೈದ್ಯಕೀಯ ದಾಖಲೆಯನ್ನು ಸಲ್ಲಿಸಬೇಕು (ನಮೂನೆ 22ಎ)
  6. ಫಲಾನುಭವಿಯ ಆಸ್ಪತ್ರೆಗೆ ದಾಖಲಾದ ದಿನದಿಂದ ಆರು ತಿಂಗಳು ಒಳಗೆ ಅರ್ಜಿ ಸಲ್ಲಿಸಬೇಕು
  7. ಅರ್ಜಿದಾರರು ಅರ್ಜಿಯನ್ನು ಸಲ್ಲಿಸಬೇಕು
  8. ವಂತಿಕೆ ಪ್ರಮಾಣ ಪತ್ರವನ್ನು ಹಿರಿಯ/ ಕಾರ್ಮಿಕ ನಿರೀಕ್ಷರಿಂದ ಸಲ್ಲಿಸಬೇಕು ಈ ಎಲ್ಲಾ ದಾಖಲಾತಿಗಳು ಅರ್ಜಿ ಸಲ್ಲಿಸಲು ಬೇಕಾಗುತ್ತವೆ

ವೈದ್ಯಕೀಯ ಸಹಾಯಧನ ಪಡೆಯಲು Offline ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? :

ಕಾರ್ಮಿಕ ಕಾರ್ಡ್ ಇದ್ದವರು offline ನಲ್ಲಿ ಅರ್ಜಿ ಸಲ್ಲಿಸಬಹುದು. ನೊಂದಾಯಿತ ನಿರ್ಮಾಣ ಕಾರ್ಮಿಕನು ಅರ್ಜಿ ನಮೂನೆ XXII-A ನಲ್ಲಿ ಎಲ್ಲಾ ಮಾಹಿತಿಗಳನ್ನು ತುಂಬಿ ಮೇಲೆ ತಿಳಿಸಿರುವ ದಾಖಲಾತಿಗಳನ್ನು ಸಲ್ಲಿಸಬೇಕು ಹಾಗು ಫಾರ್ಮ್ 22A ಡೌನ್ಲೋಡ್ ಮಾಡಲು ಕೆಳಗೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

ವೈದ್ಯಕೀಯ ಸಹಾಯಧನ ಪಡೆಯಲು Online ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ:

  • ಮೊದಲು ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಬೇಕು
  • ನಂತರ ಎಡಭಾಗದಲ್ಲಿ Apply for services ಮೇಲೆ ಕ್ಲಿಕ್ ಮಾಡಿ
  • ನಂತರ ಕೆಳಗೆ View all available services ಮೇಲೆ ಕ್ಲಿಕ್ ಮಾಡಿ
  • ನಂತರ ಬಲಭಾಗದಲ್ಲಿರುವ search box ನಲ್ಲಿ labour ಎಂದು ಟೈಪ್ ಮಾಡಿ
  • ನಂತರ 25ನೇ ಕಲಾಂ ನಲ್ಲಿ Application for Medical Assitance ಮೇಲೆ ಕ್ಲಿಕ್ ಮಾಡಿ ಮಾತ್ರ ಅರ್ಜಿಯನ್ನು ಹಾಕಬೇಕು

ಸಂಪರ್ಕಿಸಿ:

ಶುಲ್ಕರಹಿತ155214
ಸಾಮಾಜಿಕ ಮಾಧ್ಯಮ ವಾಟ್ಸಪ್ ಸಂಖ್ಯೆ9845353214

Leave a Reply

Your email address will not be published. Required fields are marked *